ಇತರರೊಂದಿಗೆ ಹಂಚಿಕೊಳ್ಳುವುದು

ಕರ್ತನು ನಮ್ಮೊಂದಿಗೆ ಹಂಚಿಕೊಂಡಿರುವ ಸಂಗತಿಗಳಿಗೆ ವಿಧೇಯರಾಗಲು ಮತ್ತು ಅದನ್ನು ಹಂಚಿಕೊಳ್ಳಲು ನಾವು ನಂಬಿಗಸ್ತರಾಗಿರುವಾಗ, ಆತನು ಇನ್ನು ಹೆಚ್ಚಿನವುಗಳನ್ನು ಹಂಚಿಕೊಳ್ಳಲು ವಾಗ್ದಾನ ಮಾಡುತ್ತಿದ್ದಾನೆ.

  • ಎಸ್.ಓ.ಎ.ಪಿ.ಎಸ್ ಸತ್ಯವೇದ ಓದುವಿಕೆ

    ದೈನಂದಿನ ಸತ್ಯವೇದ ಅಧ್ಯಯನಕ್ಕಾಗಿ ಈ ಸಾಧನವು ದೇವರ ವಾಕ್ಯವನ್ನು ಅರ್ಥಮಾಡಿಕೊಳ್ಳಲು, ವಿಧೇಯರಾಗಲು ಮತ್ತು ಸಾರಲು ಸಹಾಯ ಮಾಡುತ್ತದೆ.

    ನೋಟ
  • ಲೆಕ್ಕ ಒಪ್ಪಿಸಬೇಕಾದ ಗುಂಪುಗಳು

    ಇದು ಒಂದೇ ಲಿಂಗದ ಇಬ್ಬರು ಅಥವಾ ಮೂವರು ಜನರಿಗೆ ವಾರಕ್ಕೊಮ್ಮೆ ಭೇಟಿಯಾಗಲು ಮತ್ತು ಉತ್ತಮವಾಗಿ ನಡೆಯುತ್ತಿರುವ ಕ್ಷೇತ್ರಗಳಲ್ಲಿ ಪರಸ್ಪರ ಪ್ರೋತ್ಸಾಹಿಸಲು ಮತ್ತು ತಿದ್ದುಪಡಿ ಅಗತ್ಯವಿರುವ ಭಾಗಗಳನ್ನು ತಿಳಿಯಪಡಿಸುವ ಸಾಧನವಾಗಿದೆ.

    ನೋಟ
  • ಪ್ರಾರ್ಥನೆಯಲ್ಲಿ ಒಂದು ಗಂಟೆ ಕಳೆಯುವುದು ಹೇಗೆ

    ಪ್ರಾರ್ಥನೆಯಲ್ಲಿ ಒಂದು ಗಂಟೆ ಕಳೆಯುವುದು ಎಷ್ಟು ಸುಲಭ ಎಂದು ನೋಡಿರಿ.

    ನೋಟ
  • ಸಂಬಂಧಿತ ಉಸ್ತುವಾರಿ - 100 ಪಟ್ಟಿ

    ನಿಮ್ಮ ಸಂಬಂಧಗಳ ಉತ್ತಮ ಮೇಲ್ವಿಚಾರಕರಾಗಲು ನಿಮಗೆ ಸಹಾಯ ಮಾಡಲು ವಿನ್ಯಾಸಗೊಳಿಸಲಾದ ಸಾಧನ.

    ನೋಟ
  • ಸುವಾರ್ತೆ ಮತ್ತು ಅದನ್ನು ಹಂಚಿಕೊಳ್ಳುವುದು ಹೇಗೆ

    ದೇವರ ಸುವಾರ್ತೆಯನ್ನು ಮಾನವ ಕುಲದ ಆದಿಯಿಂದ ಈ ಯುಗದ ಅಂತ್ಯದವರೆಗೆ ಹಂಚಿಕೊಳ್ಳುವ ರೀತಿಯನ್ನು ಕಲಿಯಿರಿ.

    ನೋಟ
  • ದೀಕ್ಷಾಸ್ನಾನ ಮತ್ತು ಅದನ್ನು ಹೇಗೆ ತೆಗೆದುಕೊಳ್ಳುವುದು

    ಯೇಸು ಹೇಳಿದ್ದು, “ಹೋಗಿರಿ ಎಲ್ಲಾ ದೇಶದವರನ್ನು ಶಿಷ್ಯರನ್ನಾಗಿ ಮಾಡಿ, ಅವರನ್ನು ತಂದೆಯ, ಮಗನ ಮತ್ತು ಪವಿತ್ರಾತ್ಮನ ಹೆಸರಿನಲ್ಲಿ ದೀಕ್ಷಾಸ್ನಾನ ಮಾಡಿಸಿ…” ಇದನ್ನು ಹೇಗೆ ಕಾರ್ಯರೂಪಕ್ಕೆ ತರಬೇಕೆಂದು ಕಲಿಯಿರಿ.

    ನೋಟ
  • ನಿಮ್ಮ 3-ನಿಮಿಷದ ಸಾಕ್ಷಿಯನ್ನು ಸಿದ್ಧಪಡಿಸಿ

    ಯೇಸು ನಿಮ್ಮ ಜೀವನದ ಮೇಲೆ ಹೇಗೆ ಪ್ರಭಾವ ಬೀರಿದನು ಎಂಬುದನ್ನು ಹಂಚಿಕೊಳ್ಳುವ ಮೂಲಕ ಮೂರು ನಿಮಿಷಗಳಲ್ಲಿ ನಿಮ್ಮ ಸಾಕ್ಷಿಯನ್ನು ಹೇಗೆ ಹಂಚಿಕೊಳ್ಳಬೇಕೆಂದು ಕಲಿಯಿರಿ.

    ನೋಟ
  • ದರ್ಶನ ಹಂಚಿಕೊಳ್ಳುವುದು ಅತಿದೊಡ್ಡ ಆಶೀರ್ವಾದವಾಗಿದೆ

    ಯೇಸುವಿನ ಒಬ್ಬ ಹಿಂಬಾಲಕನನ್ನು ಮಾತ್ರವಲ್ಲದೆ ಮುಂದಿನ ತಲೆಮಾರುಗಳವರೆಗೆ ಹೆಚ್ಚಿಸುವ ಸಂಪೂರ್ಣ ಆತ್ಮೀಕ ಕುಟುಂಬಗಳನ್ನು ಮಾಡುವ ಸರಳ ಮಾದರಿಯನ್ನು ಕಲಿಯಿರಿ.

    ನೋಟ
  • ಕರ್ತನ ಭೋಜನ ಮತ್ತು ಅದನ್ನು ಹೇಗೆ ನಡೆಸುವುದು

    ಇದು ಯೇಸುವಿನೊಂದಿಗೆ ನಮ್ಮ ನಿಕಟ ಸಂಪರ್ಕ ಮತ್ತು ಪ್ರಸ್ತುತ ಸಂಬಂಧವನ್ನು ಆಚರಿಸಲು ಸರಳವಾದ ಮಾರ್ಗವಾಗಿದೆ. ಆಚರಿಸಲು ಸರಳವಾದ ಮಾರ್ಗವನ್ನು ತಿಳಿಯಿರಿ.

    ನೋಟ
  • ಪ್ರಾರ್ಥನಾ ನಡಿಗೆ ಮತ್ತು ಅದನ್ನು ಮಾಡುವುದು ಹೇಗೆ

    ಇದು ಇತರರಿಗಾಗಿ ಪ್ರಾರ್ಥಿಸುವ ದೇವರ ಆಜ್ಞೆಗೆ ವಿಧೇಯರಾಗಲು ಸರಳ ಮಾರ್ಗವಾಗಿದೆ. ಮತ್ತು ಅದು ಹೀಗೆ ಕಾಣುತ್ತದೆ – ಸುತ್ತಲೂ ನಡೆಯುವಾಗ ದೇವರನ್ನು ಪ್ರಾರ್ಥಿಸುವುದು!

    ನೋಟ
  • ಆಶೀರ್ವಾದ ಪ್ರಾರ್ಥನಾ ಮಾದರಿ

    ಇತರರಿಗಾಗಿ ಪ್ರಾರ್ಥಿಸುವ ವಿಧಾನಗಳನ್ನು ನಿಮಗೆ ನೆನಪಿಸಲು ಸರಳ ರೀತಿಯನ್ನು ಅಭ್ಯಾಸ ಮಾಡಿರಿ.

    ನೋಟ
  • 3/3 ಗುಂಪು ಕೂಟದ ಮಾದರಿ

    3/3 ಗುಂಪು ಯೇಸುವಿನ ಹಿಂಬಾಲಕರಿಗೆ ಕೂಡಿಬರಲು, ಪ್ರಾರ್ಥಿಸಲು, ಕಲಿಯಲು, ಬೆಳೆಯಲು, ಅನ್ಯೋನ್ಯತೆಗಾಗಿ ಮತ್ತು ಅವರು ಕಲಿತದ್ದಕ್ಕೆ ವಿಧೇಯರಾಗಲು ಮತ್ತು ಹಂಚಿಕೊಳ್ಳಲು ಅಭ್ಯಾಸ ಮಾಡಲು ಒಂದು ಮಾರ್ಗವಾಗಿದೆ. ಈ ರೀತಿಯಲ್ಲಿ, 3/3 ಗುಂಪು ಕೇವಲ ಒಂದು ಸಣ್ಣ ಗುಂಪು ಅಲ್ಲ ಆದರೆ ಸರಳ ಸಭೆ ಆಗಿದೆ.

    ನೋಟ
  • ಪರಿಪಕ್ವ ಶಿಷ್ಯರಿಗೆ ತರಬೇತಿ ಕಾಲಚಕ್ರ

    ತರಬೇತಿ ಕಾಲಚಕ್ರವನ್ನು ಕಲಿಯಿರಿ ಮತ್ತು ಶಿಷ್ಯರನ್ನಾಗಿ ಮಾಡಲು ಅದು ಹೇಗೆ ಅನ್ವಯಿಸುತ್ತದೆ ಎಂಬುದನ್ನು ಪರಿಗಣಿಸಿ.

    ನೋಟ
  • ತರಬೇತಿ ಪರಿಶೀಲನಾಪಟ್ಟಿ

    ಇದು ಹೆಚ್ಚು ಶಿಷ್ಯರನ್ನು ಮಾಡುವ ವಿಷಯಕ್ಕೆ ಬಂದಾಗ ನಿಮ್ಮ ಸ್ವಂತ ಸಾಮರ್ಥ್ಯ ಮತ್ತು ದುರ್ಬಲತೆಗಳನ್ನು ತ್ವರಿತವಾಗಿ ನಿರ್ಣಯಿಸಲು ನೀವು ಉಪಯೋಗಿಸಬಹುದಾದ ಪ್ರಬಲ ಸಾಧನವಾಗಿದೆ.

    ನೋಟ
  • ನಾಲ್ಕು ಕ್ಷೇತ್ರಗಳ ಸಾಧನ

    ನಾಲ್ಕು ಕ್ಷೇತ್ರಗಳ ನಿರ್ಣಯ ಪಟ್ಟಿಯು ಪ್ರಸ್ತುತ ಪ್ರಯತ್ನಗಳ ಸ್ಥಿತಿ ಮತ್ತು ಅವರ ಸುತ್ತಲಿರುವವರಿಗೆ ದೇವರರಾಜ್ಯದ ಚಟುವಟಿಕೆಯನ್ನು ಅವಲೋಕನ ಮಾಡಲು ನಾಯಕತ್ವದ ಗುಂಪಿನಿಂದ ಉಪಯೋಗಿಸಬೇಕಾದ ಸರಳ ಸಾಧನವಾಗಿದೆ.

    ನೋಟ
  • ಪೀಳಿಗೆಯ ನಕ್ಷೆ

    ವಂಶಾವಳಿಯ ನಕ್ಷೆಯು ಒಂದು ಆಂದೋಲನದಲ್ಲಿ ನಾಯಕರು ತಮ್ಮ ಸುತ್ತಲಿನ ಬೆಳವಣಿಗೆಯನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುವ ಮತ್ತೊಂದು ಸರಳ ಸಾಧನವಾಗಿದೆ.

    ನೋಟ
  • 3 ವೃತ್ತಗಳ ಸುವಾರ್ತೆಯ ಪ್ರಸ್ತುತಿ

    3-ವೃತ್ತಗಳ ಸುವಾರ್ತೆಯ ಪ್ರಸ್ತುತಿಯು ಒಂದು ಕಾಗದದ ಮೇಲೆ ಚಿತ್ರಿಸಬಹುದಾದ ಸರಳವಾದ ವಿವರಣೆಯನ್ನು ಉಪಯೋಗಿಸಿು ಸುವಾರ್ತೆಯನ್ನು ಹೇಳುವ ಒಂದು ವಿಧಾನವಾಗಿದೆ.

    ನೋಟ