ಇತರರೊಂದಿಗೆ ಹಂಚಿಕೊಳ್ಳುವುದು
ಕರ್ತನು ನಮ್ಮೊಂದಿಗೆ ಹಂಚಿಕೊಂಡಿರುವ ಸಂಗತಿಗಳಿಗೆ ವಿಧೇಯರಾಗಲು ಮತ್ತು ಅದನ್ನು ಹಂಚಿಕೊಳ್ಳಲು ನಾವು ನಂಬಿಗಸ್ತರಾಗಿರುವಾಗ, ಆತನು ಇನ್ನು ಹೆಚ್ಚಿನವುಗಳನ್ನು ಹಂಚಿಕೊಳ್ಳಲು ವಾಗ್ದಾನ ಮಾಡುತ್ತಿದ್ದಾನೆ.
ದೇವರು ಸಾಮಾನ್ಯ ಜನರನ್ನು ಉಪಯೋಗಿಸುತ್ತಾನೆ
ದೊಡ್ಡ ಪ್ರಭಾವ ಬೀರಲು ಸರಳ ಕೆಲಸಗಳನ್ನು ಮಾಡುವ ಸಾಮಾನ್ಯ ಜನರನ್ನು ದೇವರು ಹೇಗೆ ಉಪಯೋಗಿಸುತ್ತಾನೆ ಎಂಬುದನ್ನು ನೀವು ನೋಡುತ್ತೀರಿ.
ಶಿಷ್ಯ ಮತ್ತು ಸಭೆಯ ಸರಳ ವ್ಯಾಖ್ಯಾನ
ಶಿಷ್ಯರಾಗಿರುವುದು, ಶಿಷ್ಯರನ್ನಾಗಿ ಮಾಡುವುದು ಮತ್ತು ಸಭೆ ಎಂದರೇನು ಎಂಬ ಮುಖ್ಯಾಂಶಗಳನ್ನು ಕಂಡುಕೊಳ್ಳಿರಿ.
ಆತ್ಮೀಕ ಉಸಿರಾಟವು ದೇವರಿಗೆ ಕಿವಿಗೊಡುವುದು ಮತ್ತು ವಿಧೇಯರಾಗುವುದಾಗಿದೆ
ಶಿಷ್ಯರಾಗಿರುವುದು ಎಂದರೆ ನಾವು ದೇವರಿಂದ ಕೇಳಿಸಿಕೊಳ್ಳುತ್ತೇವೆ ಮತ್ತು ನಾವು ದೇವರಿಗೆ ವಿಧೇಯರಾಗುತ್ತೇವೆ.
ಗ್ರಾಹಕ ಹಾಗೂ ನಿರ್ಮಾಪಕ ಜೀವನಶೈಲಿ
ದೇವರು ದಿನನಿತ್ಯ ಹಿಂಬಾಲಿಸುವವರನ್ನು ಯೇಸುವಿನ ಹಾಗೆ ಮಾಡಲು ನಾಲ್ಕು ಮುಖ್ಯ ಮಾರ್ಗಗಳನ್ನು ನೀವು ಕಂಡುಕೊಳ್ಳುವಿರಿ.
ದೇವರ ರಾಜ್ಯದ ಆರ್ಥಿಕತೆ
ದೇವರ ಆರ್ಥಿಕತೆಯು ಲೋಕಕ್ಕಿಂತ ಹೇಗೆ ಭಿನ್ನವಾಗಿದೆ ಎಂದು ತಿಳಿದುಕೊಳ್ಳಿರಿ. ಈಗಾಗಲೇ ತಮಗೆ ಕೊಡಲ್ಪಟ್ಟವುಗಳಿಗೆ ನಂಬಿಗಸ್ತರಾಗಿರುವವರಿಗೆ ದೇವರು ಇನ್ನು ಹೆಚ್ಚಾಗಿ ಕೊಡುವನು.
ಬಾತುಕೋಳಿ ಶಿಷ್ಯತ್ವ - ತಕ್ಷಣವೇ ಮುನ್ನಡೆಸುವುದು
ಮರಿಬಾತುಕೋಳಿಗಳ ಮಾದರಿಯು ಶಿಷ್ಯರನ್ನಾಗಿ ಮಾಡುವಲ್ಲಿ ಹೇಗೆ ಅನ್ವಯವಾಗುತ್ತದೆ ಎಂದು ಕಲಿಯಿರಿ.
ದೇವರ ರಾಜ್ಯ ಎಲ್ಲಿ ಇಲ್ಲ ಎಂದು ನೋಡಲು ಕಣ್ಣುಗಳು
ದೇವರ ರಾಜ್ಯ ಎಲ್ಲಿ ಇಲ್ಲ ಎಂದು ನೋಡಲು ಪ್ರಾರಂಭಿಸಿ. ಇವು ಸಾಮಾನ್ಯವಾಗಿ ದೇವರು ಹೆಚ್ಚಾಗಿ ಕೆಲಸ ಮಾಡಲು ಬಯಸುವ ಸ್ಥಳಗಳಾಗಿವೆ.
ಒಬ್ಬ ಸಮಾಧಾನದ ವ್ಯಕ್ತಿ ಮತ್ತು ಅವರನ್ನು ಕಂಡುಹಿಡಿಯುವುದು ಹೇಗೆ
ಸಮಾಧಾನದ ವ್ಯಕ್ತಿ ಯಾರಾಗಿರಬಹುದು ಮತ್ತು ನೀವು ಒಬ್ಬರನ್ನು ಕಂಡುಕೊಂಡಿದ್ದೀರಿ ಎಂದು ಹೇಗೆ ತಿಳಿಯುವುದೆಂದು ಕಲಿಯಿರಿ.
ನಂಬಿಗಸ್ತಿಕೆಯು ಜ್ಞಾನಕ್ಕಿಂತ ಉತ್ತಮವಾಗಿದೆ
ಶಿಷ್ಯರಿಗೆ ಏನು ತಿಳಿದಿದೆ ಎಂಬುದು ಪ್ರಾಮುಖ್ಯ - ಆದರೆ ಅವರು ತಿಳಿದಿರುವ ವಿಷಯದಿಂದ ಏನು ಮಾಡುತ್ತಾರೆ ಎಂಬುದು ಇನ್ನು ಹೆಚ್ಚು ಪ್ರಾಮುಖ್ಯವಾಗಿದೆ.
ನಾಯಕತ್ವದ ಚಿಕ್ಕಗುಂಪುಗಳು
ನಾಯಕತ್ವದ ಚಿಕ್ಕಗುಂಪು ಸೇವೆಯನ್ನು ಅಭ್ಯಾಸ ಮಾಡುವ ಮೂಲಕ ತಮ್ಮ ನಾಯಕತ್ವವನ್ನು ಬೆಳೆಸಿಕೊಳ್ಳಬಹುದು ಎಂದು ಭಾವಿಸುವ ಯಾರಾದರೂ ನಡೆಸುವ ಮಾರ್ಗವಾಗಿದೆ.
ಅನುಕ್ರಮವಲ್ಲದ ಬೆಳವಣಿಗೆಯನ್ನು ನಿರೀಕ್ಷಿಸಿ
ಶಿಷ್ಯರನ್ನಾಗಿ ಮಾಡುವುದು ಹೇಗೆ ರೇಖಾತ್ಮಕವಾಗಿರಬೇಕಾಗಿಲ್ಲ ಎಂಬುದನ್ನು ನೋಡಿ. ಒಂದೇ ಸಮಯದಲ್ಲಿ ಹಲವಾರು ಕಾರ್ಯಗಳು ಸಂಭವಿಸಬಹುದು.
ಅಧಿಕವಾಗಿ ಮಾಡುವ ವೇಗ ಪ್ರಾಮುಖ್ಯವಾಗಿದೆ
ಹೆಚ್ಚಿಸುವುದು ಪ್ರಾಮುಖ್ಯ ಮತ್ತು ತ್ವರಿತವಾಗಿ ಹೆಚ್ಚಿಸುವುದು ಇನ್ನಷ್ಟು ಪ್ರಾಮುಖ್ಯವಾಗುತ್ತದೆ. ವೇಗ ಯಾಕೆ ಮುಖ್ಯವಾದದ್ದು ಎಂದು ನೋಡಿರಿ.
ಯಾವಾಗಲೂ ಎರಡು ಸಭೆಗಳ ಭಾಗ
ಹೋಗಿ ಮತ್ತು ಉಳಿದುಕೊಳ್ಳುವ ಮೂಲಕ ಯೇಸುವಿನ ಆಜ್ಞೆಗಳಿಗೆ ಹೇಗೆ ವಿಧೇಯರಾಗಬೇಕೆಂದು ತಿಳಿಯಿರಿ.
ನಾಯಕತ್ವದ ಚಿಕ್ಕಗುಂಪುಗಳು
ಹೆಚ್ಚಾಗಿ ಮಾಡುವ ಸಭೆಗಳು ಹೇಗೆ ಸಂಪರ್ಕದಲ್ಲಿರುತ್ತವೆ ಮತ್ತು ವಿಸ್ತರಿಸಲ್ಪಟ್ಟ ಆತ್ಮೀಕ ಕುಟುಂಬವಾಗಿ ಒಟ್ಟಾಗಿ ಜೀವನವನ್ನು ನಡೆಸುತ್ತವೆ ಎಂಬುದನ್ನು ತಿಳಿಯಿರಿ.
ಜೊತೆಗಾರರ ತರಬೇತುದಾರರ ಗುಂಪುಗಳು
ಇದು 3/3 ಗುಂಪುಗಳನ್ನು ನಡೆಸುತ್ತಿರುವ ಮತ್ತು ಪ್ರಾರಂಭಿಸುವ ಜನರನ್ನು ಒಳಗೊಂಡಿರುವ ಗುಂಪಾಗಿದೆ. ಇದು 3/3 ಮಾದರಿಯನ್ನು ಸಹ ಅನುಸರಿಸುತ್ತದೆ ಮತ್ತು ನಿಮ್ಮ ಪ್ರದೇಶದಲ್ಲಿ ದೇವರ ಕೆಲಸದ ಆತ್ಮೀಕ ಆರೋಗ್ಯವನ್ನು ನಿರ್ಣಯಿಸಲು ಪ್ರಬಲ ಮಾರ್ಗವಾಗಿದೆ.