tool

ಸಂಬಂಧಿತ ಉಸ್ತುವಾರಿ - 100 ಪಟ್ಟಿ

ಈ ಪುಟವನ್ನು ಹಂಚಿಕೊಳ್ಳಿ

"ಹೊರಟುಹೋಗಿ ಶಿಷ್ಯರನ್ನಾಗಿ ಮಾಡಲು" ನಮಗೆ ಅಗತ್ಯವಿರುವ ಸಂಬಂಧಗಳನ್ನು ದೇವರು ಈಗಾಗಲೇ ನಮಗೆ ಕೊಟ್ಟಿದ್ದಾನೆ. ಇವರು ನಮ್ಮ ಕುಟುಂಬ, ಸ್ನೇಹಿತರು, ನೆರೆಹೊರೆಯವರು, ಸಹೋದ್ಯೋಗಿಗಳು ಮತ್ತು ಸಹಪಾಠಿಗಳು - ನಮ್ಮ ಜೀವನದುದ್ದಕ್ಕೂ ನಾವು ತಿಳಿದಿರುವ ಜನರು, ನಾವು ಈಗಷ್ಟೇ ಭೇಟಿಯಾದ ಜನರು. ದೇವರು ಈಗಾಗಲೇ ನಮ್ಮ ಜೀವನದಲ್ಲಿ ಇಟ್ಟಿರುವ ಜನರೊಂದಿಗೆ ನಂಬಿಗಸ್ತರಾಗಿರುವುದು ಶಿಷ್ಯರನ್ನು ಹೆಚ್ಚಿಸುವಲ್ಲಿ ಒಂದು ದೊಡ್ಡ ಮೊದಲ ಹೆಜ್ಜೆಯಾಗಿದೆ. ಮತ್ತು ಇದು ಪಟ್ಟಿಯನ್ನು ಮಾಡುವ ಸರಳ ಹಂತದಿಂದ ಪ್ರಾರಂಭಿಸಬಹುದು.

List of 100

ದೇವರು ನಿಮಗೆ ಕೊಟ್ಟಿರುವ ಸಂಬಂಧವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು 100 ರ ಪಟ್ಟಿಯನ್ನು ಡೌನ್‌ಲೋಡ್ ಮಾಡಿ, ಅದನ್ನು ಮುದ್ರಿಸಿ ಮತ್ತು ಅದನ್ನು ಭರ್ತಿ ಮಾಡಿ.

ನಿಮ್ಮನ್ನು ನೀವೇ ಕೇಳಿಕೊಳ್ಳಿರಿ

  • ಮುಂದಿನ 24 ಗಂಟೆಗಳಲ್ಲಿ ಈ ಪಟ್ಟಿಯಲ್ಲಿರುವ ಯಾವ ಹೆಸರುಗಳೊಂದಿಗೆ ನಿಮ್ಮ ಸಾಕ್ಷಿಯನ್ನು ಅಥವಾ ದೇವರ ಕಥೆಯನ್ನು ನೀವು ಹಂಚಿಕೊಳ್ಳಬಹುದು?
    • ವಾರದಲ್ಲಿ ನಿಯಮಿತ ಸಮಯದಲ್ಲಿ ಯಾವಾಗ ನೀವು ಈ ಪಟ್ಟಿಯನ್ನು ಪರಿಶೀಲಿಸಬಹುದು ಮತ್ತು ನಿಮ್ಮ ವೈಯಕ್ತಿಕ ನೆಟ್‌ವರ್ಕನ್ನು ಆತ್ಮೀಕವಾಗಿ ತೊಡಗಿಸಿಕೊಳ್ಳಲು ಕ್ರಮಗಳನ್ನು ತೆಗೆದುಕೊಳ್ಳಬಹುದು?

ಇಂದೇ ಜುಮೆ ತರಬೇತಿಯನ್ನು ಪ್ರಾರಂಭಿಸಿ

ಇದು ಸಂಪೂರ್ಣ ಉಚಿತ, ಮತ್ತು ನೀವು ಯಾವಾಗ ಬೇಕಾದರೂ ಪ್ರಾರಂಭಿಸಬಹುದು—ನೀವು ಎಲ್ಲಿದ್ದರೂ ನಿಮ್ಮ ಸ್ವಂತ ವೇಗದಲ್ಲಿ ಮುಂದುವರಿಯಬಹುದು.

ಉಚಿತವಾಗಿ ನೋಂದಾಯಿಸಿ